quid pro quo ಕ್ವಿಡ್‍ ಪ್ರೋ ಕ್ವೋ
ನಾಮವಾಚಕ
  1. ಪರಿಹಾರ(ವಾಗಿ ಕೊಟ್ಟ ವಸ್ತು); ಪ್ರತಿಫಲ.
  2. (ಕೊಡುಗೆ, ಉಪಕಾರ, ಮೊದಲಾದವುಗಳಿಗೆ) ಪ್ರತಿಯಾಗಿ ಮಾಡಿದ್ದು; ಈಡು.